artificial respiration
ನಾಮವಾಚಕ

ಕೃತಕ ಉಸಿರಾಟ; ಬಾಯಿಂದ ಊದಿ, ಕೈಯಿಂದ ತಿಕ್ಕಿ ಯಾ ಇತರ ಯಾಂತ್ರಿಕ ವಿಧಾನದಿಂದ ಉಸಿರಾಟವನ್ನು ಆರಂಭಿಸುವುದು ಯಾ ಪುನಃ ಉಂಟುಮಾಡುವುದು; ಕೃತಕ ಶ್ವಾಸೋಚ್ಛ್ವಾಸ.